Robin Hood
ನಾಮವಾಚಕ

ರಾಬಿನ್‍ ಹುಡ್‍:

  1. ಇಂಗ್ಲೆಂಡಿನಲ್ಲಿದ್ದನೆಂದು ಹೇಳುವ, ಮಧ್ಯಯುಗದಲ್ಲಿ ಗಡಿಪಾರಾಗಿ ಕಾಡಿನಲ್ಲಿ ವಾಸಮಾಡುತ್ತಿದ್ದ, ದರೋಡೆಕೋರ.
  2. ಅಂಥ ದರೋಡೆಕೋರನಂಥವನು.
  3. ಬಡವರಿಗೆ ಒಳ್ಳೆಯದನ್ನು ಮಾಡುವ ಸಲುವಾಗಿ ಶ್ರೀಮಂತರ ವಿರುದ್ಧ ಯಾ ನ್ಯಾಯಬಾಹಿರವಾಗಿ ವರ್ತಿಸುವ ವ್ಯಕ್ತಿ.